*ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಅಲೋಕ ಕುಮಾರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಪೊಲೀಸ್ ಮಹಾನಿರ್ದೇಶಕ ಅಲೋಕ ಕುಮಾರ್ ರವರ ನೇತೃತ್ವದಲ್ಲಿ “ಕಾರಾಗೃಹ ಸುಧಾರಣಾ ಸಂಕಲ್ಪ ಅಭಿಯಾನದಡಿ” ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ಮುಖ್ಯ ಅಧೀಕ್ಷಕರ ನೇತೃತ್ವದಲ್ಲಿ ಸಂಸ್ಥೆಯ ಕರ್ತವ್ಯನಿರತ ಅಧಿಕಾರಿ, ಸಿಬ್ಬಂದಿಗಳು ತಪಾಸಣೆ ಕೈಗೊಂಡಾಗ ನಿಷೇಧಿತ ವಸ್ತುಗಳಾದ ರೆಡ್‌ಮಿ ಕಂಪನಿಯ 1 ಆಂಡ್ರಾಯ್ಡ್ ಮೊಬೈಲ್, 1 ಸ್ಯಾಮ್‌ಸಂಗ್ ಬೇಸಿಕ್ ಹ್ಯಾಂಡಸೆಟ್, ಒಡೆದು ಹೋಗಿರುವ 1 ಅಡಾಪ್ಟರ್, 3 ಯು.ಎಸ್.ಬಿ ಚಾರ್ಜಿಂಗ್ ಕೇಬಲ್‌ಗಳು ದೊರೆತಿವೆ. ಸದರಿ ನಿಷೇದಿತ … Continue reading *ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಅಲೋಕ ಕುಮಾರ್*