*ಆ್ಯನಿವರ್ಸರಿ ಪಾರ್ಟಿಯಲ್ಲೇ ಗಲಾಟೆ*: *ಗಂಭೀರವಾಗಿ ಗಾಯಗೊಂಡ ಜಿಮ್ ಟ್ರೈನರ್ ಸಾವು*

ಪ್ರಗತಿವಾಹಿನಿ ಸುದ್ದಿ: ಆ್ಯನಿವರ್ಸರಿ ಕಾರ್ಯಕ್ರಮದ ಬಳಿಕ ನಡೆದ ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜಿಮ್ ಟ್ರೈನರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 25 ವರ್ಷದ ನಂದನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ, ಶನಿವಾರ ಜಿಮ್‌ನ ಮೊದಲ ವರ್ಷದ ಆ್ಯನಿವರ್ಸರಿ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮ ಮುಗಿದ ಬಳಿಕ ಸಿಬ್ಬಂದಿ ಹಾಗೂ ಪರಿಚಿತರೊಂದಿಗೆ ನಂದನ್ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಾರ್ಟಿ ವೇಳೆ ವಾಶ್‌ರೂಂನಲ್ಲಿ ಗಲಾಟೆ ನಡೆದಿದ್ದು, ಈ … Continue reading *ಆ್ಯನಿವರ್ಸರಿ ಪಾರ್ಟಿಯಲ್ಲೇ ಗಲಾಟೆ*: *ಗಂಭೀರವಾಗಿ ಗಾಯಗೊಂಡ ಜಿಮ್ ಟ್ರೈನರ್ ಸಾವು*