KLS GIT ವಿದ್ಯಾರ್ಥಿಗಳ ಅದ್ಭುತ ಸಾಧನೆ

ರಾಷ್ಟ್ರ ಮಟ್ಟದ ಮಣಿಪಾಲ್ ರೆವೆಲ್ಸ್ ಕಪ್ 2026 ಮತ್ತು ರಾಜ್ಯ ಮಟ್ಟದ ಬೆಸ್ಟ್ ಫಿಸಿಕ್ ಸ್ಪರ್ಧೆಯಲ್ಲಿ KLS GIT ವಿದ್ಯಾರ್ಥಿಗಳ ಅದ್ಭುತ ಸಾಧನೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ KLS ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (GIT) ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಮಣಿಪಾಲ್ ರೆವೆಲ್ಸ್ ಕಪ್ 2026 ಈಜು ಸ್ಪರ್ಧೆ ಹಾಗೂ ರಾಜ್ಯ ಮಟ್ಟದ ಬೆಸ್ಟ್ ಫಿಸಿಕ್ ಸ್ಪರ್ಧೆಯಲ್ಲಿ ಅದ್ಭುತ ಯಶಸ್ಸು ಸಾಧಿಸಿದ್ದಾರೆ.Home add -Advt ಮಣಿಪಾಲ್ ರೆವೆಲ್ಸ್ ಕಪ್ 2026 ಈಜು ಸ್ಪರ್ಧೆಯಲ್ಲಿ ಜಿಐಟಿ … Continue reading KLS GIT ವಿದ್ಯಾರ್ಥಿಗಳ ಅದ್ಭುತ ಸಾಧನೆ