*AMBITನ ಇಬ್ಬರು ಪ್ರಾಧ್ಯಾಪಕರಿಗೆ ಪಿಎಚ್‌ಡಿ ಪದವಿ*

26ನೇ VTU ಘಟಿಕೋತ್ಸವದಲ್ಲಿ ಡಾ. ಪ್ರಸನ್ನ ಡಿ. ಕುಲಕರ್ಣಿ, ಡಾ. ಕೃಷ್ಣ ದೇಶಪಾಂಡೆಗೆ ಗೌರವ ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: AMBITನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ (ECE) ವಿಭಾಗದ ಪ್ರಾಧ್ಯಾಪಕರಾದ ಡಾ. ಪ್ರಸನ್ನ ಡಿ. ಕುಲಕರ್ಣಿ ಹಾಗೂ ಡಾ. ಕೃಷ್ಣ ದೇಶಪಾಂಡೆ ಅವರು ಪಿಎಚ್‌ಡಿ ಪದವಿ ಪಡೆದು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ. ಇವರ ಶೈಕ್ಷಣಿಕ ಸಾಧನೆಯನ್ನು ಸೆಪ್ಟೆಂಬರ್ 26, 2026ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಪ್ರಧಾನ ಕಚೇರಿಯಲ್ಲಿ ನಡೆದ 26ನೇ VTU ಘಟಿಕೋತ್ಸವ–ಭಾಗ 1ರಲ್ಲಿ … Continue reading *AMBITನ ಇಬ್ಬರು ಪ್ರಾಧ್ಯಾಪಕರಿಗೆ ಪಿಎಚ್‌ಡಿ ಪದವಿ*