*75 ದೇಶಗಳಿಗೆ ಶಾಕ್ ನೀಡಿದ ಅಮೇರಿಕಾ*

ಪ್ರಗತಿವಾಹಿನಿ ಸುದ್ದಿ: ಅಮೇರಿಕ ಅಧ್ಯಕ್ಷನಾಗಿ ಡೋನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಒಂದಲ್ಲ ಒಂದು ದಮನಕಾರಿ ನೀತಿಗಳಳನ್ನು ಜಾರಿಗೆ ತರುತ್ತಿದ್ದು, ಇದರ ಪರಿಣಾಮ ಅನೇಕ ರಾಷ್ಟ್ರಗಳ ಮೇಲೆ ಬೀರುತ್ತಿದೆ.  ಇದೀಗ ಅಮೇರಿಕ ಸರ್ಕಾರವು ವಲಸೆ ನೀತಿ ಬದಲಾವಣೆಯನ್ನು ಘೋಷಿಸಿದ್ದು, 75 ದೇಶಗಳ ನಾಗರಿಕರ ಇಮಿಗ್ರಂಟ್ (ಗ್ರೀನ್ ಕಾರ್ಡ್) ವೀಸಾ ಪ್ರಕ್ರಿಯೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ. ಈ ನಿರ್ಧಾರವು ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಸಾವಿರಾರು ವಲಸೆ ಆಕಾಂಕ್ಷಿಗಳಿಗೆ ನೇರ ಹೊಡೆತ ನೀಡಿದೆ. ಅಮೆರಿಕದ ಸ್ಟೇಟ್ … Continue reading *75 ದೇಶಗಳಿಗೆ ಶಾಕ್ ನೀಡಿದ ಅಮೇರಿಕಾ*