*ಅಮಿತ್ ಶಾ ಮಗ ಎಂದು ಶಾಸಕನಿಗೆ ಹಣಕ್ಕೆ ಬೇಡಿಕೆ: ಯುವಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಗ ಜೈ ಶಾ ಎಂದು ಹೇಳಿ ಬಿಜೆಪಿ ಶಾಸಕರೊಬ್ಬರಿಗೆ ಹಣಕ್ಕೆ ಬೇಡಿಕೆ ಇಟಿದ್ದ ಯುವಕನನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಶಾಸಕ ಆದೇಶ ಚೌವ್ಹಾಣ್ ಅವರಿಗೆ ಕರೆ ಮಾಡಿದ್ದ ಆರೋಪಿ ತಾನು ಅಮಿತ್ ಶಾ ಪುತ್ರ ಜೈ ಶಾ ಎಂದು ಹೇದ್ದಾನಂತೆ. ಶಾಸಕರನ್ನು ಬೆದರಿಸಿ 5 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಶಾಸಕರ ಸಾರ್ವಜನಿಕ ಸಂಪರ್ಕಾಧಿಕಾರಿ ರೋಮಿಶ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ … Continue reading *ಅಮಿತ್ ಶಾ ಮಗ ಎಂದು ಶಾಸಕನಿಗೆ ಹಣಕ್ಕೆ ಬೇಡಿಕೆ: ಯುವಕ ಅರೆಸ್ಟ್*