*ಅಮಿತ್ ಶಾ ಮಗ ಎಂದು ಶಾಸಕನಿಗೆ ಹಣಕ್ಕೆ ಬೇಡಿಕೆ: ಯುವಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಗ ಜೈ ಶಾ ಎಂದು ಹೇಳಿ ಬಿಜೆಪಿ ಶಾಸಕರೊಬ್ಬರಿಗೆ ಹಣಕ್ಕೆ ಬೇಡಿಕೆ ಇಟಿದ್ದ ಯುವಕನನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ.Home add -Advt ಬಿಜೆಪಿ ಶಾಸಕ ಆದೇಶ ಚೌವ್ಹಾಣ್ ಅವರಿಗೆ ಕರೆ ಮಾಡಿದ್ದ ಆರೋಪಿ ತಾನು ಅಮಿತ್ ಶಾ ಪುತ್ರ ಜೈ ಶಾ ಎಂದು ಹೇದ್ದಾನಂತೆ. ಶಾಸಕರನ್ನು ಬೆದರಿಸಿ 5 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಶಾಸಕರ ಸಾರ್ವಜನಿಕ ಸಂಪರ್ಕಾಧಿಕಾರಿ ರೋಮಿಶ್ ಕುಮಾರ್ ಪೊಲೀಸರಿಗೆ ದೂರು … Continue reading *ಅಮಿತ್ ಶಾ ಮಗ ಎಂದು ಶಾಸಕನಿಗೆ ಹಣಕ್ಕೆ ಬೇಡಿಕೆ: ಯುವಕ ಅರೆಸ್ಟ್*