*ನಗರಸಭೆ ಪೌರಾಯುಕ್ತೆಗೆ ಆಸಿಡ್ ಎರಚುವುದಾಗಿ ಅನಾಮಧೇಯ ಪತ್ರ: ದೂರು ನೀಡಿದ ಅಮೃತಾಗೌಡ*
ಪ್ರಗತಿವಾಹಿನಿ ಸುದ್ದಿ: ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್ ತೆರವು ಮಾಡಿದ್ದಕ್ಕೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತಗೆ ರಾಜಕೀಯ ಮುಖಂಡ ರಾಜೀವ್ ಗೌಡ ನಿಂದಿಸಿ ಜೀವ ಬೆದರಿಕೆ ಹಾಕಿದ್ದ ಪ್ರಕರಣ ನಡೆದಿದ್ದು, ಬಂಧನ ಭೀತಿಯಲ್ಲಿರುವ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ನಡುವೆಯೇ ಪೌರಾಯುಕ್ತೆಗೆ ಆಸಿಡ್ ದಾಳಿ ನಡೆಸುವ ಬೆದರಿಕೆ ಕೀಡ ಬಂದಿದೆ. ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಆಸಿಡ್ ಎರಚುವುದಾಗಿ ಅನಾಮಧೇಯ ಪತ್ರವೊಂದು ಶಿಡ್ಲಘಟ್ಟ ನಗರ ಸಭೆ ಕಚೇರಿಗೆ ಬಂದಿದೆ. ಪತ್ರದಲ್ಲಿರುವ ಬೆದರಿಕೆ ಅಂಶಗಳನ್ನು ಕಂಡು ಆತಂಕಗೊಂಡಿರುವ … Continue reading *ನಗರಸಭೆ ಪೌರಾಯುಕ್ತೆಗೆ ಆಸಿಡ್ ಎರಚುವುದಾಗಿ ಅನಾಮಧೇಯ ಪತ್ರ: ದೂರು ನೀಡಿದ ಅಮೃತಾಗೌಡ*
Copy and paste this URL into your WordPress site to embed
Copy and paste this code into your site to embed