*ಪ್ರಿತಿಗೆ ಅಡ್ಡಿ: ವಿದೇಶದಿಂದ ಬಂದು ತಾಯಿಯನ್ನೆ ಕೊಲೆ ಮಾಡಿದ ಮಗ*

ಪ್ರಗತಿವಾಹಿನಿ ಸುದ್ದಿ: ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಡಿಸೆಂಬರ್ 24ರಂದು ನಡೆದ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.  ಕೊಲೆಯಾದ ಮಹಿಳೆ ಶ್ಯಾಮ್‌ಪುರ ಗ್ರಾಮದ ಸರಪಂಚರ ಪತ್ನಿ ಬಲ್ಲಿಂದರ್ ಕೌರ್. ಇವರನ್ನು ಕೊಂದಿದ್ದು ಸ್ವಂತ ಮಗನೇ ಎಂಬುದು ತನಿಖೆಯಿಂದ ಬಯಲಾಗಿದೆ. ವಿದೇಶದಿಂದ ರಹಸ್ಯವಾಗಿ ಆಗಮಿಸಿ, ಸ್ನೇಹಿತನ ಸಹಾಯದಿಂದ ತನ್ನ ತಾಯಿಯನ್ನೇ ಹತ್ಯೆ ಮಾಡಿರುವ ಮಗನ ಕೃತ್ಯ ಇಡೀ ಗ್ರಾಮದಲ್ಲಿ ಆಘಾತ ಮೂಡಿಸಿದೆ. ಡಿಸೆಂಬರ್ 24ರ ರಾತ್ರಿ ಶ್ಯಾಮ್‌ಪುರ ಗ್ರಾಮದ ಸರಪಂಚರ ಪತ್ನಿ ಬಲ್ಲಿಂದರ್ ಕೌರ್ ಅನುಮಾನಾಸ್ಪದವಾಗಿ … Continue reading *ಪ್ರಿತಿಗೆ ಅಡ್ಡಿ: ವಿದೇಶದಿಂದ ಬಂದು ತಾಯಿಯನ್ನೆ ಕೊಲೆ ಮಾಡಿದ ಮಗ*