*ಸಮುದ್ರದಲ್ಲಿ ಪತನಗೊಂಡ ವಿಮಾನ: ಎಲ್ಲಾ 7 ಜನರ ರಕ್ಷಣೆ*

ಪ್ರಗತಿವಾಹಿನಿ ಸುದ್ದಿ: ರಂಗತ್ ನಿಂದ ಹಾರಾಟ ನಡೆಸಿದ್ದ ವಿಮಾನವೊಂದು ಅಂಡಮಾನ್ ಸಮುದ್ರದಲ್ಲಿ ಪತನಗೊಂಡಿರುವ ಘಟನೆ ನಡೆದಿದೆ. ರಂಗತ್ ನಿಂದ ಹಾರಾಟ ನಡೆಸಿದ್ದ ವಿಮಾನ ಮಾಯಾಬಂದರ್ ನಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ಇಂದು ಬೆಳಿಗ್ಗೆ 9:30ರ ಸುಮಾರಿಗೆ ಸಮುದ್ರದಲ್ಲಿ ಪತನಗೊಂಡಿದೆ. ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಹಾಗೂ ಐವರು ಪ್ರಯಾಣಿಕರಿದ್ದರು.ಎಲ್ಲಾ ಏಳು ಜನರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ವಿಮಾನದ ಮೂಲಕ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Home add -Advt *150 ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ತುರ್ತು … Continue reading *ಸಮುದ್ರದಲ್ಲಿ ಪತನಗೊಂಡ ವಿಮಾನ: ಎಲ್ಲಾ 7 ಜನರ ರಕ್ಷಣೆ*