*ಮಹಿಳೆಯನ್ನು ರಸ್ತೆಗೆ ಎಳೆತಂದು ಮಾರಣಾಂತಿಕ ಹಲ್ಲೆ: ಪತಿ, ಅತ್ತೆ-ಮಾವನಿಂದ ಕ್ರೌರ್ಯ*

ಪ್ರಗತಿವಾಹಿನಿ ಸುದ್ದಿ: ಹಾಡಹಗಲೇ ಮಹಿಳೆಯನ್ನು ಮನೆಯಿಂದ ರಸ್ತೆಗೆ ಎಳೆದುತಂದು ಪತಿ, ಅತ್ತೆ-ಮಾವ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಮೃಗಗಳಂತೆ ವರ್ತಿಸಿರುವ ಘಟನೆ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಆನೆಕಲ್ ತಾಲೂಕಿನ ನಾರಾಯಣಪುರದಲ್ಲಿ ಈ ಘಟನೆ ನಡೆದಿದೆ. ಶ್ರೀಲಜಾ (32) ಹಲ್ಲೆಗೊಳಗಾದ ಮಹಿಳೆ. ಶ್ರೀಲಜಾ ಹಾಗೂ ಅರುಣ್ ಕುಮಾರ್ ದಂಪತಿಗೆ ನಾಲ್ಕು ವರ್ಷದ ಮಗಳಿದ್ದಾಳೆ. ಮದುವೆ ಬಳಿಕ ಪತಿ ಅರುಣ್ ಕುಮಾರ್, ಅತ್ತೆ ಪ್ರಭಾವತಿ, ಮಾವ ಚೌಡಯ್ಯ ಪ್ರತಿ ದಿನ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರಂತೆ. ತವರಿನಿಂದ ವರದಕ್ಷಿಣೆ ಹಣ ತೆಗೆದುಕೊಂಡು … Continue reading *ಮಹಿಳೆಯನ್ನು ರಸ್ತೆಗೆ ಎಳೆತಂದು ಮಾರಣಾಂತಿಕ ಹಲ್ಲೆ: ಪತಿ, ಅತ್ತೆ-ಮಾವನಿಂದ ಕ್ರೌರ್ಯ*