*ಅಂಜಲಿ ಅಂಬಿಗೇರ ಹಂತಕನ ವಿರುದ್ಧ ಮತ್ತೊಂದು FIR*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲಾಗಿದೆ. ಆರೋಪಿ ವಿಶ್ವ ಅಲಿಯಾಸ್ ಗಿರೀಶ್, ಹುಬ್ಬಳ್ಳಿಯ ಯಲ್ಲಾಪುರ ಓಣಿಯ ಅಪ್ರಾಪ್ತಳನ್ನು 6 ತಿಂಗಳ ಹಿಂದೆ ಪ್ರೀತಿಸಿ ಮೋಸ ಮಾಡಿದ್ದ. ಅಲ್ಲದೇ ಪ್ರೀತಿ ನಾಟಕವಾಡಿ ಚಿನ್ನಾಭರಣವನ್ನೂ ಆರೋಪಿ ದೋಚಿದ್ದ. ಈ ಸಂಬಂಧ ಅಪ್ರಾಪ್ತಳ ಪೋಷಕರು ಹುಬ್ಬಳ್ಳಿ ಬೆಂಡಿಗೇರಿ ಠಾಣೆಯಲ್ಲಿ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ. ಈ … Continue reading *ಅಂಜಲಿ ಅಂಬಿಗೇರ ಹಂತಕನ ವಿರುದ್ಧ ಮತ್ತೊಂದು FIR*