*ಅನ್ನ ಚಕ್ರ ಪೋರ್ಟಲ್ ಗೆ ಚಾಲನೆ: 80 ಕೋಟಿ ಬಡವರಿಗೆ ಉಚಿತ ಪಡಿತರ ಯೋಜನೆ ವಿಸ್ತರಣೆ*
ಯುರೋಪಿಯನ್ ಒಕ್ಕೂಟಕ್ಕಿಂತ ದುಪ್ಪಟ್ಟು ಜನಸಂಖ್ಯೆಗೆ ಪಡಿತರ ಪೂರೈಕೆ: ಪ್ರಲ್ಹಾದ ಜೋಶಿ ಪ್ರಗತಿವಾಹಿನಿ ಸುದ್ದಿ: ಭಾರತ, ಯುರೋಪಿಯನ್ ಒಕ್ಕೂಟಕ್ಕಿಂತ ದುಪ್ಪಟ್ಟು ಜನಸಂಖ್ಯೆಗೆ ಉಚಿತ ಪಡಿತರ ಪೂರೈಸುತ್ತಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.Home add -Advt ನವದೆಹಲಿಯಲ್ಲಿ ಇಂದು “ಅನ್ನ ಚಕ್ರ” ಹೊಸ ಪೋರ್ಟಲ್ ಗೆ ಚಾಲನೆ ನೀಡಿ ಮಾತನಾಡಿ, ಭಾರತ ಪ್ರತಿ ತಿಂಗಳು 2.20 ಲಕ್ಷ ಕೋಟಿ ಮೌಲ್ಯದ ಉಚಿತ ಆಹಾರ ಧಾನ್ಯ ನೀಡುತ್ತಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ದೇಶದ 80 ಕೋಟಿ … Continue reading *ಅನ್ನ ಚಕ್ರ ಪೋರ್ಟಲ್ ಗೆ ಚಾಲನೆ: 80 ಕೋಟಿ ಬಡವರಿಗೆ ಉಚಿತ ಪಡಿತರ ಯೋಜನೆ ವಿಸ್ತರಣೆ*
Copy and paste this URL into your WordPress site to embed
Copy and paste this code into your site to embed