*ಕಾಂತಾರಾ ಸಿನಿಮಾದ ಮತ್ತೊಬ್ಬ ಕಲಾವಿದ ಹೃದಯಾಘಾತಕ್ಕೆ ಬಲಿ*

ಪ್ರಗತಿವಾಹಿನಿ ಸುದ್ದಿ: ಕಾಂತಾರ ಸಿನಿಮಾ ರಾಷ್ಟ್ರಮಟ್ಟದಲ್ಲಿ ಹೆಗ್ಗಳಿಕೆ ಗಳಿಸಿದೆ. ಆದರೆ, ಕಾಂತಾರ ಸಿನಿಮಾದಲ್ಲಿ ನಟಿಸಿದ ಮತ್ತೊಬ್ಬ ಕಲಾವಿದ ನಿಧನಹೊಂದಿದ್ದಾರೆ.‌ ಇಡೀ ಚಿತ್ರರಂಗದಲ್ಲೇ ಧೂಳೆಬ್ಬಿಸಿದ್ದ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ‘ಕಾಂತಾರ’  ಸಿನಿಮಾದಲ್ಲಿ ನಟಿಸಿದ್ದ ಟಿ. ಪ್ರಭಾಕರ್ ಕಲ್ಯಾಣಿ  ಅವರು ನಿಧನರಾಗಿದ್ದಾರೆ.Home add -Advt ಕೆಲ ದಿನಗಳ ಹಿಂದೆ ಪ್ರಭಾಕರ್ ಅವರು ಮನೆಯಲ್ಲೇ ಕುಸಿದು ಬಿದ್ದಿದ್ದರು. ಅವರಿಗೆ ಹೃದಯದ ಸಮಸ್ಯೆ ಇತ್ತು. ಅವರ ಹಾರ್ಟ್‌ಗೆ ಸ್ಟಂಟ್ ಕೂಡ ಹಾಕಲಾಗಿತ್ತಂತೆ. ಪ್ರಭಾಕರ್ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದಿದ್ದರಿಂದ ಹೃದಯಾಘಾತ … Continue reading *ಕಾಂತಾರಾ ಸಿನಿಮಾದ ಮತ್ತೊಬ್ಬ ಕಲಾವಿದ ಹೃದಯಾಘಾತಕ್ಕೆ ಬಲಿ*