ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್ ನೀಡಿದ ಐಟಿ
ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಕೇಂದ್ರ ಆದಾಯ ತೆರಿಗೆ ಇಲಾಖೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಮತ್ತೊಂದು ಬಿಗ್ ನೀಡಿದೆ. 1,823 ಕೋಟಿ ರೂ. ತೆರಿಗೆ ನೀಡುವಂತೆ ಆದಾಯ ತೆರಿಗೆ ಇಲಾಖೆ ನೋಟೀಸ್ ಜಾರಿ ಮಾಡಿದೆ. ಇತ್ತೀಚೆಗಷ್ಟೆ 4 ಬ್ಯಾಂಕ್ ಗಳಲ್ಲಿರುವ ಕಾಂಗ್ರೆಸ್ ನ 11 ಖಾತೆಗಳನ್ನು ಫ್ರೀಜ್ ಮಾಡಿ ಶಾಕ್ ನೀಡಿದ್ದ ಆದಾಯ ತೆರಿಗೆ ಇಲಾಖೆ, ಇದೀಗ 1994 -95 ನೇ ಸಾಲಿನ ಮತ್ತು 2016 -17ನೇ ಸಾಲಿನಿಂದ ಈವರೆಗಿನ ಒಟ್ಟೂ 1,823 ಕೋಟಿ … Continue reading ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್ ನೀಡಿದ ಐಟಿ
Copy and paste this URL into your WordPress site to embed
Copy and paste this code into your site to embed