*ನಟ ಧನ್ವೀರ್ ಗೌಡ ವಿರುದ್ಧ ಮತ್ತೊಂದು ದೂರು*: *ಬಸವೇಶ್ವರ ನಗರ ಠಾಣೆಯಲ್ಲಿ ಎನ್‌ಸಿಆರ್ ದಾಖಲು!*
ಪ್ರಗತಿವಾಹಿನಿ ಸುದ್ದಿ: ನಟ ಧನ್ವೀರ್ ಗೌಡ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ಈಗ ಧನ್ವೀರ್ ವಿರುದ್ಧ ಬೋಜರಾಜ್ ಎಂಬುವರು ದೂರು ನೀಡಿದ್ದಾರೆ. ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಬೋಜರಾಜ್ ನೀಡಿರುವ ದೂರಿನ ಪ್ರಕಾರ, ದರ್ಶನ್ ಪಿಎ ನಾಗರಾಜ್ ಅಕ್ಟೋಬರ್ 21ರಂದು ಕರೆ ಮಾಡಿ ಧನ್ವೀರ್ ಮನೆ ಬಳಿ ಬರುವಂತೆ ತಿಳಿಸಿದ್ದರು. ಅದರಂತೆ … Continue reading *ನಟ ಧನ್ವೀರ್ ಗೌಡ ವಿರುದ್ಧ ಮತ್ತೊಂದು ದೂರು*: *ಬಸವೇಶ್ವರ ನಗರ ಠಾಣೆಯಲ್ಲಿ ಎನ್‌ಸಿಆರ್ ದಾಖಲು!*
Copy and paste this URL into your WordPress site to embed
Copy and paste this code into your site to embed