ಟೈಟಾನಿಕ್ ಹಡಗು ಮುಳುಗಿದ್ದ ಸ್ಥಳದಲ್ಲಿ ಇನ್ನೊಂದು ದುರಂತ
ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ವಿಶ್ವದಾದ್ಯಂತ ಮಾಸದ ನೆನಪಾಗಿ ಉಳಿದ ಟೈಟಾನಿಕ್ ಹಡಗು ದುರಂತ ಸಂಭವಿಸಿದ ಸ್ಥಳದಲ್ಲಿ ಇನ್ನೊಂದು ಅವಘಡ ಸಂಭವಿಸಿದೆ. ಉತ್ತರ ಅಟ್ಲಾಂಟಿಕ್ ಮಹಾಸಾಗರದಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳ ವೀಕ್ಷಣೆಗೆ ಜನರನ್ನು ಕರೆದೊಯ್ಯುತ್ತಿದ್ದ ಟೈಟಾನಿಕ್ ಹೆಸರಿನ ಜಲಾಂತರ್ಗಾಮಿಯೊಂದು ನಾಪತ್ತೆಯಾಗಿದೆ. ಇದರಲ್ಲಿ ಎಷ್ಟು ಜನರಿದ್ದರು ಎಂಬ ಬಗ್ಗೆ ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಜಲಾಂತರ್ಗಾಮಿಯ ಶೋಧ ಕಾರ್ಯ ಇನ್ನೂ ಮುಂದುವರಿದಿದೆ. Home add -Advt ಕೆನಡಾದ ನೌಕಾಪಡೆ ಮತ್ತು ವಾಣಿಜ್ಯ ಆಳ ಸಮುದ್ರ ಸಂಸ್ಥೆಗಳು, ಸರಕಾರಿ ಏಜೆನ್ಸಿಗಳು ಸೇರಿ … Continue reading ಟೈಟಾನಿಕ್ ಹಡಗು ಮುಳುಗಿದ್ದ ಸ್ಥಳದಲ್ಲಿ ಇನ್ನೊಂದು ದುರಂತ
Copy and paste this URL into your WordPress site to embed
Copy and paste this code into your site to embed