*ಮತ್ತೊಂದು ಹೆಲಿಕ್ಯಾಪ್ಟರ್ ಅಪಘಾತ: 6 ಜನರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಗುಜರಾತನ್ ಅಹಮದಾಬಾದ್  ನಲ್ಲಿ ಏರ್ ಇಂಡಿಯಾ ಸಂಸ್ಥೆಯ ವಿಮಾನ ಪತನಾವಾಗಿ 241 ಜನ ಸಾವನ್ನಪ್ಪಿದರು. ಇದರ ಬೆನ್ನಲೆ ಮತ್ತೊಂದು ಹೆಲಿಕ್ಯಾಪ್ಟರ್ ದುರಂತ ಸಂಭವಿಸಿದೆ. ಚಾರ್ ಧಾಮ್ ಯಾತ್ರಿಕರು ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ಒಂದು ಅಪಘಾತಕ್ಕೀಡಾಗಿದ್ದು, ಪೈಲಟ್ ಸೇರಿ 6 ಜನರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗೌರಿಕುಂಡ್ ಪ್ರದೇಶದಲ್ಲಿ ನಡೆದಿದೆ.  ಭಾನುವಾರ ಮುಂಜಾನೆ ಗೌರಿಕುಂಡ್ ದಿಂದ ಘಾಟಾ ಪ್ರದೇಶಕ್ಕೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಐವರು ಯಾತ್ರಿಕರು, ಪೈಲಟ್ ಇದ್ದ ಹೆಲಿಕ್ಯಾಪ್ಟರ್ ನಲ್ಲಿ ಯಾರೂ ಜೀವಂತವಾಗಿ … Continue reading *ಮತ್ತೊಂದು ಹೆಲಿಕ್ಯಾಪ್ಟರ್ ಅಪಘಾತ: 6 ಜನರು ದುರ್ಮರಣ*