*ಬೆಳಗಾವಿಗೆ ಮತ್ತೊಂದು ಹೈಟೆಕ್ ಆಸ್ಪತ್ರೆ; ಭಾನುವಾರ ಉದ್ಘಾಟನೆ: ಡಾ.ನೀತಾ ದೇಶಪಾಂಡೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯಲ್ಲಿ ಮತ್ತೊಂದು ಸುಪರ್ ಸ್ಪೆಷಾಲಿಟಿ ಹೈ ಟೆಕ್ ಆಸ್ಪತ್ರೆ ಆರಂಭವಾಗಿದ್ದು, ಭಾನುವಾರ ಅಧಿಕೃತವಾಗಿ ಉದ್ಘಾಟನೆಯಾಗಲಿದೆ. ನಗರದ ಎರಡನೇ ರೈಲ್ವೆ ಗೇಟ್ ಹತ್ತಿರ ಸೆಂಟ್ರಾಕೇರ್ ಆಸ್ಪತ್ರೆ ಆರಂಭವಾಗಿದೆ. ಖ್ಯಾತ ಮಧುಮೇಹ ತಜ್ಞರಾದ ಡಾ.ನೀತಾ ದೇಶಪಾಂಡೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. 50 ಬೆಡ್ ಆಸ್ಪತ್ರೆ ಇದಾಗಿದ್ದು, 25 ಐಸಿಯು ಬೆಡ್ ಹೊಂದಿದೆ. 3 ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಹೊಂದಿದೆ. ಡಯಾಲಿಸಿಸ್ ಯಂತ್ರ, ಸಿಟಿ ಸ್ಕ್ಯಾನ್, ಸೋನೋಗ್ರಫಿ ಸೇರಿದಂತೆ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು … Continue reading *ಬೆಳಗಾವಿಗೆ ಮತ್ತೊಂದು ಹೈಟೆಕ್ ಆಸ್ಪತ್ರೆ; ಭಾನುವಾರ ಉದ್ಘಾಟನೆ: ಡಾ.ನೀತಾ ದೇಶಪಾಂಡೆ*