*ಪ್ರಯಾಣಿಕರಿಗೆ ಮತ್ತೊಂದು ಶಾಕ್‌: ಇಂದಿನಿಂದಲೇ ಹೊಸ ದರ ಜಾರಿ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟಿದೆ. ಬಸ್ ಟಿಕೆಟ್ ದರ ಏರಿಕೆಯ ಬೆನ್ನಲ್ಲೇ ಇದೀಗ ಲಗೇಜ್ ಸಾಗಣೆ ಶುಲ್ಕವನ್ನೂ ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ಸಾರಿಗೆ ಸಂಸ್ಥೆಯ ಹೊಸ ಆದೇಶದ ಪ್ರಕಾರ, ಮೊದಲ 5 ಸ್ಟೇಜ್‌ಗಳವರೆಗೆ ಲಗೇಜ್ ಸಾಗಣೆ ಶುಲ್ಕವನ್ನು 6 ರೂ.ನಿಂದ 10 ರೂ.ಗೆ ಹೆಚ್ಚಿಸಲಾಗಿದೆ. ಅದೇ ರೀತಿ 6ರಿಂದ 10ನೇ ಸ್ಟೇಜ್‌ವರೆಗಿನ ಶುಲ್ಕವನ್ನು 10 ರೂ.ನಿಂದ … Continue reading *ಪ್ರಯಾಣಿಕರಿಗೆ ಮತ್ತೊಂದು ಶಾಕ್‌: ಇಂದಿನಿಂದಲೇ ಹೊಸ ದರ ಜಾರಿ*