*KPSC ನೇಮಕಾತಿಯಲ್ಲಿ ಮತ್ತೊಂದು ಶಾಕ್‌*: *2 ವರ್ಷದಲ್ಲಿ 13 ನೇಮಕಾತಿ ಬಗ್ಗೆ EDಗೆ ಸ್ಫೋಟಕ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮದ ತನಿಖೆ ಮುಂದುವರಿದಿರುವ ಬೆನ್ನಲ್ಲೇ ಮತ್ತೊಂದು ಗಂಭೀರ ಆರೋಪ ಬೆಳಕಿಗೆ ಬಂದಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಉತ್ತರ ಪತ್ರಿಕೆ ತಿದ್ದುಪಡಿ ಆರೋಪಗಳ ಬಳಿಕ, ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಬಳಸಿಕೊಂಡು ಅಂತಿಮ ಆಯ್ಕೆಗೂ ಮುನ್ನವೇ ಹುದ್ದೆಗಳಿಗಾಗಿ ಡೀಲ್ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಹೊರಬಿದ್ದಿದೆ. ಮಾಜಿ KPSC ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ವಿಚಾರಣೆ ವೇಳೆ ಈ ಮಾಹಿತಿ … Continue reading *KPSC ನೇಮಕಾತಿಯಲ್ಲಿ ಮತ್ತೊಂದು ಶಾಕ್‌*: *2 ವರ್ಷದಲ್ಲಿ 13 ನೇಮಕಾತಿ ಬಗ್ಗೆ EDಗೆ ಸ್ಫೋಟಕ ಮಾಹಿತಿ*