ಮತ್ತೆ ಒಂದಾದ ಸೂಪರ್ ಸಕ್ಸಸ್ ಜೋಡಿ ಕವಿರಾಜ್-ವಿಜಿ: ‘ಊರಿಗೊಬ್ಳೆ ಪದ್ಮಾವತಿ’ ಬಳಿಕ ಬರ್ತಿದೆ ಮತ್ತೊಂದು ಸ್ಪೆಷಲ್ ಸಾಂಗ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ‘ಊರಿಗೊಬ್ಳೆ ಪದ್ಮಾಪತಿ…’ ಸಾಂಗ್ ಯಾರ್ ತಾನೆ ಕೇಳಿಲ್ಲ. ಸ್ಯಾಂಡಲ್‌ವುಡ್ ಕ್ವೀನ್, ಮೋಹಕತಾರೆ ರಮ್ಯಾ ಪದ್ಮಾಪತಿಯಾಗಿ ಹಾಡಿಗೆ ಹೆಜ್ಜೆ ಹಾಕಿದ್ದರು. ರಮ್ಯಾಗೆ ದುನಿಯಾ ವಿಜಿ ಸಾಥ್ ನೀಡಿದ್ದರು. ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಸಿನಿಮಾದ ಹಾಡು ಇದಾಗಿದ್ದು ಇಬ್ಬರೂ ಸಖತ್ ಆಗಿ ಹೆಜ್ಜೆ ಹಾಕಿದ್ದರು. ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಸುಂದರ ಹಾಡಿಗೆ ಸಾಹಿತ್ಯ ರಚಿಸಿದ್ದು ಖ್ಯಾತ ಚಿತ್ರಸಾಹಿತಿ ಕವಿರಾಜ್. ಈ ಹಾಡಿನ ಬಳಿಕ ರಮ್ಯಾ … Continue reading ಮತ್ತೆ ಒಂದಾದ ಸೂಪರ್ ಸಕ್ಸಸ್ ಜೋಡಿ ಕವಿರಾಜ್-ವಿಜಿ: ‘ಊರಿಗೊಬ್ಳೆ ಪದ್ಮಾವತಿ’ ಬಳಿಕ ಬರ್ತಿದೆ ಮತ್ತೊಂದು ಸ್ಪೆಷಲ್ ಸಾಂಗ್