*ಬೆಳಗಾವಿಯಿಂದ ಬೆಂಗಳೂರಿಗೆ ಮತ್ತೊಂದು ವಿಶೇಷ ರೈಲು*

ಪ್ರಗತಿವಾಹಿನಿ ಸುದ್ದಿ: ದಸರಾ ರಜೆಯ ಕಾರಣ ಬೆಳಗಾವಿ ಜನತೆಯ ವಿನಂತಿಯ ಮೇರೆಗೆ ಬೆಳಗಾವಿಯಿಂದ ಸರ್.ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿಗೆ (SMVB) ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ್ ಅವರು ತಿಳಿಸಿದರು. ಅಕ್ಟೋಬರ್ 05, 2025 ರಂದು ಭಾನುವಾರ ಈ ವಿಶೇಷ ರೈಲು (ರೈಲು ಸಂಖ್ಯೆ: 06221) ಬೆಳಗಾವಿಯಿಂದ ರಾತ್ರಿ 08:55 ಗಂಟೆಗೆ ಹೊರಟು, ಸರ್.ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಗೆ ಅಕ್ಟೋಬರ್ 06 ರಂದು ಸೋಮವಾರ ಬೆಳಗ್ಗೆ 08:30 … Continue reading *ಬೆಳಗಾವಿಯಿಂದ ಬೆಂಗಳೂರಿಗೆ ಮತ್ತೊಂದು ವಿಶೇಷ ರೈಲು*