*ಖ್ಯಾತ ನಟಿ ಅನು ಗೌಡ ಮೇಲೆ ಮಾರಣಾಂತಿಕ ಹಲ್ಲೆ*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕಿರುತೆರೆ ಹಾಗೂ ಚಲನಚಿತ್ರ ಖ್ಯಾತ ನಟಿ ಅನು ಗೌಡ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದಲ್ಲಿ ನಡೆದಿದೆ. ಗಂಭೀರವಾಗಿ ಹಲ್ಲೆಗೊಳಗಾಗಿರುವ ಅನು ಗೌಡ ಸಾಗರ ಆಸ್ಪತ್ರೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅನುಗೌಡ ತಂದೆ-ತಾಯಿ ಜೊತೆ ಬೆಂಅಗ್ಳೂರಿನಿಂದ ಕಾಸ್ಪಾಡಿಗೆ ಆಗಮಿಸಿ, ಜಮೀನು ನೋಡಲು ಬಂದಿದ್ದರು. ಆಗಾಗ ಬೆಂಗಳೂರಿನಿಂದ ಸಾಗರಕ್ಕೆ ಜಮೀನು ನೋಡುವ ವಿಚಾರವಾಗಿ ಬರುತ್ತಿದ್ದರು.Home add -Advt ಜಮೀನು ವಿಚಾರವಾಗಿ … Continue reading *ಖ್ಯಾತ ನಟಿ ಅನು ಗೌಡ ಮೇಲೆ ಮಾರಣಾಂತಿಕ ಹಲ್ಲೆ*