*ಎರಡನೇ ಚಿತ್ರದಲ್ಲೇ ರಾಷ್ಟ್ರಮಟ್ಟದ ಗೌರವ*: *IFFI ಭಾರತೀಯ ಪನೋರಮಾಗೆ ಆಯ್ಕೆಯಾದ ತುಳು ಸಿನಿಮಾ*
ಪ್ರಗತಿವಾಹಿನಿ ಸುದ್ದಿ: ತುಳು ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ. ಅನುಪಮ ಶರಧಿ ನಿರ್ಮಿಸಿ, ನಿರ್ದೇಶಿಸಿರುವ ತುಳು ಚಿತ್ರ ‘ಪಿಲಿ ಚನ್ನೆ’ 57ನೇ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ (IFFI) 2026ರ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿದೆ. ವಿಶೇಷವೆಂದರೆ, ಅನುಪಮ ಶರಧಿ ಅವರ ನಿರ್ದೇಶನದ ಎರಡನೇ ಚಿತ್ರವೇ ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರವಾಗಿದೆ. ಒಂದೇ ಚಿತ್ರದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರ ಬಹುಮುಖ ಪ್ರತಿಭೆ ಈಗ ಗಮನ ಸೆಳೆದಿದೆ. ಈ ಹಿಂದೆ ‘ನಡುಬೆಟ್ಟು ಅಪ್ಪಣ್ಣ’ ಎಂಬ ಕನ್ನಡ … Continue reading *ಎರಡನೇ ಚಿತ್ರದಲ್ಲೇ ರಾಷ್ಟ್ರಮಟ್ಟದ ಗೌರವ*: *IFFI ಭಾರತೀಯ ಪನೋರಮಾಗೆ ಆಯ್ಕೆಯಾದ ತುಳು ಸಿನಿಮಾ*
Copy and paste this URL into your WordPress site to embed
Copy and paste this code into your site to embed