*ಹೀಟ್ ವೇವ್ (ಶಾಖದ ಹೊಡೆತ) ದಿಂದ ಸಂರಕ್ಷಿಸಿಕೊಳ್ಳಲು ಬೆಳಗಾವಿ ಜನರಿಗೆ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಅಧಿಕ ತಾಪಮಾನ ಹಾಗೂ ತಾಪಾಘಾತದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವದರ ಮೂಲಕ ಅಧಿಕ ತಾಪಮಾನ ಹಾಗೂ ತಾಪಾಘಾತದಿಂದ ಸಂರಕ್ಷಿಸಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಅವರು ಮನವಿ ಮಾಡಿರುತ್ತಾರೆ. ಸಾರ್ವಜನಿಕರು ಬಿಸಿಲು ದಿನಗಳಲ್ಲಿ ಕೊಡೆ/ ಛತ್ರಿ ಬಳಸಿರಿ ಹಾಗೂ ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯಲು ಪ್ರಯತ್ನಿಸಬೇಕು. ತೆಳುವಾದ … Continue reading *ಹೀಟ್ ವೇವ್ (ಶಾಖದ ಹೊಡೆತ) ದಿಂದ ಸಂರಕ್ಷಿಸಿಕೊಳ್ಳಲು ಬೆಳಗಾವಿ ಜನರಿಗೆ ಮನವಿ*