*ಆಸ್ಪತ್ರೆಗೆ ತಲುಪಲು ಒಂದು ನಿಮಿಷವಿತ್ತು, ಅಷ್ಟರಲ್ಲೇ ಅಪ್ಪು ಹೃದಯ ಬಡಿತ ನಿಂತಿತ್ತು*: *ವೈದ್ಯರ ಭಾವುಕ ನೆನಪು!*
ಪ್ರಗತಿವಾಹಿನಿ ಸುದ್ದಿ: ಕನ್ನಡಿಗರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆಯ ನೆನಪು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿದೆ. ಅಪ್ಪು ಅವರ ಕೊನೆಯ ಕ್ಷಣಗಳಲ್ಲಿ ಏನಾಯಿತು ಎಂಬುದನ್ನು ಚಿಕಿತ್ಸೆ ನೀಡಿದ್ದ ವೈದ್ಯ ಡಾ. ರಮಣ ರಾವ್ ನೆನಪಿಸಿಕೊಂಡಿದ್ದಾರೆ. ಜಿಮ್ನಲ್ಲಿ ಕಿಕ್ ಬಾಕ್ಸಿಂಗ್ ಮಾಡಿದ ಬಳಿಕ ಆಯಾಸಗೊಂಡಿದ್ದ ಪುನೀತ್ ಕ್ಲಿನಿಕ್ಗೆ ಬಂದಿದ್ದರು. ಆದರೆ, ಆಸ್ಪತ್ರೆಗೆ ತಲುಪಲು ಕೇವಲ ಒಂದು ನಿಮಿಷ ಇರುವಾಗ ಅವರ ಹೃದಯ ಬಡಿತ ನಿಂತಿತ್ತು ಎಂಬ ಕಹಿ ಸಂಗತಿಯನ್ನು ವೈದ್ಯರು ಹಂಚಿಕೊಂಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಡಾ. … Continue reading *ಆಸ್ಪತ್ರೆಗೆ ತಲುಪಲು ಒಂದು ನಿಮಿಷವಿತ್ತು, ಅಷ್ಟರಲ್ಲೇ ಅಪ್ಪು ಹೃದಯ ಬಡಿತ ನಿಂತಿತ್ತು*: *ವೈದ್ಯರ ಭಾವುಕ ನೆನಪು!*
Copy and paste this URL into your WordPress site to embed
Copy and paste this code into your site to embed