*ಬಿಜೆಪಿ ಪ್ರತಿಭಟನೆಗೆ ನಾವು ಹೆದರಿಕೊಳ್ಳುತ್ತೇವಾ: ಡಿಕೆ ಶಿವಕುಮಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾತ್ಮಾ ಎಂದು ಪ್ರಖ್ಯಾತಿ ಪಡೆದ ನಾಯಕನ ಆಚರಣೆ ಮಾಡಬೇಕಾದರೆ ಯಾರೊ ಪ್ರತಿಭಟನೆ ಮಾಡಿದರೆ ಕಾಂಗ್ರೆಸ್ ಅವರು ಹೆದರಿಕೊಳ್ಳುತ್ತಾರಾ ಎಂದು ಬಿಜೆಪಿ ನಾಯಕರಿಗೆ ಡಿಸಿಎಂ ಡಿಕೆ ಶಿವಕುಮಾರ ಟಾಂಗ್ ಕೊಟ್ಟರು. ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ರಾಜಕಾರಣ ಅಲ್ಲ. ಇದು ದೇಶದ ಒಂದು ಇತಿಹಾಸ, ಗಾಂಧೀಜಿಯವರ ನಾಯಕತ್ವ, ದೇಶದ ನಾಯಕತ್ವಕ್ಕೆ ಹೋರಾಟ ಮಾಡಿದವರು, ನೂರು ವರ್ಷದ ಸಂಭ್ರಮ ಇದು ಪಕ್ಷದ ಕಾರ್ಯಕ್ರಮ ಅಲ್ಲ. ಕಾಂಗ್ರೆಸ್ ಪಕ್ಷ ಅವತ್ತು ಇತ್ತು, … Continue reading *ಬಿಜೆಪಿ ಪ್ರತಿಭಟನೆಗೆ ನಾವು ಹೆದರಿಕೊಳ್ಳುತ್ತೇವಾ: ಡಿಕೆ ಶಿವಕುಮಾರ*