*ಬೆಳಗಾವಿ: ಆರ್ಮಿ ನೇಮಕಾತಿಗೆ ಓಪನ್ ರ್ಯಾಲಿ: ನೂಕುನುಗ್ಗಲು, ಕಾಲ್ತುಳಿತ; ಇಬ್ಬರು ಯುವಕರಿಗೆ ಗಾಯ*
ಪೊಲೀಸರಿಂದ ಲಘು ಲಾಠಿ ಪ್ರಹಾರ ಪ್ರಗತಿವಾಹಿನಿ ಸುದ್ದಿ: ಆರ್ಮಿ ನೇಮಕಾತಿಗಾಗಿ ಬೆಳಗಾವಿಯ ಮರಾಠಾ ರೆಜಿಮೆಂಟ್ ನಲ್ಲಿ ಓಪನ್ ರ್ಯಾಲಿ ಆಯೋಜಿಸಲಾಗಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಯುವಕರ ದಂಡೆ ಹರಿದು ಬಂದಿದೆ.Home add -Advt ಬೆಳಗಾವಿಯ ಮರಾಠಾ ರೆಜಿಮೆಂಟ್ ನಲ್ಲಿ ಸುಮಾರು 30,000ಕ್ಕೂ ಹೆಚ್ಚು ಯುವಕರು ಆಗಮಿಸಿದ್ದು, ಆರ್ಮಿ ಸೆಲೆಕ್ಷನ್ ಗಾಗಿ ಕಾದು ಕುಳಿತಿದ್ದಾರೆ. ಅಪಾರಸಂಖ್ಯೆಯಲ್ಲಿ ನೇಮಕಾತಿಗಾಗಿ ಅಭ್ಯರ್ಥಿಗಳು ಆಗಮಿಸಿರುವುದರಿಂದ ನೂಕಾಟ-ತಳ್ಳಾಟ ನಡೆದಿದೆ. ಈ ವೇಳೆ ಕಾಲ್ತುಳಿತ ಸಂಭವಿಸಿ ಇಬ್ಬರು ಯುವಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿಯ ಅಲ್ಲಾಭಕ್ಷ … Continue reading *ಬೆಳಗಾವಿ: ಆರ್ಮಿ ನೇಮಕಾತಿಗೆ ಓಪನ್ ರ್ಯಾಲಿ: ನೂಕುನುಗ್ಗಲು, ಕಾಲ್ತುಳಿತ; ಇಬ್ಬರು ಯುವಕರಿಗೆ ಗಾಯ*
Copy and paste this URL into your WordPress site to embed
Copy and paste this code into your site to embed