ಗ್ರಾಹಕರ ಸೋಗಿನಲ್ಲಿ ಬಂಗಾರದ ಕದ್ದ ಕಳ್ಳಿಯರ ಬಂಧನ

ಪ್ರಗತಿವಾಹಿನಿ ಸುದ್ದಿ, ಶಿರಸಿ – ಗ್ರಾಹಕರ ಸೋಗಿನಲ್ಲಿ ಬಂದು ಆಭರಣಗಳನ್ನು ಕಳುವು ಮಾಡಿದ್ದ ಮೂವರು ಮಹಿಳೆಯರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಶಿರಸಿ ನಗರ ಠಾಣೆ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ ನಡೆದು ಘಟನೆ ನಡೆದ 12 ಗಂಟೆಯಲ್ಲಿ ಕಳ್ಳಿಯರನ್ನು ಬಂಧಿಸಲಾಗಿದೆ.  ಸಂಗೀತಾ ಯಲ್ಲೋಸಾ ಬಾಕಳೆ (42), ರಾಜೇಶ್ವರಿ ಕೋಂ ರಾಮಚಂದ್ರ ಭಾಂಡಗೇ  (48) ಮತ್ತು ಶೋಭಾಬಾಯಿ ಕೋಂ ಲಕ್ಷ್ಮಣ  ಜಿತೂರಿ (63) ಎಂಬುವರೇ ಬಂಧಿತರು.Home add -Advt ಕದ್ದ 93ಸಾವಿರ ರೂ. ಮೌಲ್ಯದ ಬಂಗಾರ ಹಾಗೂ ಬೆಳ್ಳಿಯನ್ನು ವಶಕ್ಕೆ … Continue reading ಗ್ರಾಹಕರ ಸೋಗಿನಲ್ಲಿ ಬಂಗಾರದ ಕದ್ದ ಕಳ್ಳಿಯರ ಬಂಧನ