*ಬೆಳಗಾವಿಯಲ್ಲಿ ಅಂತರ್ ರಾಜ್ಯ ಕಳ್ಳರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯ ಸಿಬ್ಬಂದಿ ಅಂತರ್ ರಾಜ್ಯ ಕಳ್ಳ ನಾಗರಾಜ್ ಸುಭಾಷ್ ಈತನನ್ನು ವಶಕ್ಕೆ ಪಡೆದುಕೊಂಡು 20 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ‌ ಬೆಳಗಾವಿ ನಗರದಲ್ಲಿ ಇತ್ತೀಚಿಗೆ ಘಟಿಸುತ್ತಿದ್ದ ಕಳ್ಳತನ ಪ್ರಕರಣಗಳನ್ನು  ಗಂಭೀರವಾಗಿ ಪರಿಗಣಿಸಿ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲು ನಗರದ ಎಲ್ಲ ಪಿಎಸ್ಐ ಪಿಎ ರವರಿಗೆ ಸೂಚಿಸಿದಂತೆ ಈ ಕಳ್ಳನನ್ನು ವಿಚಾರಣೆಗೊಳಪಡಿಸಿದಾಗ ಇವನು ತನ್ನ ಗೆಳೆಯರೊಂದಿಗೆ XUV 500  ಐಷಾರಾಮಿ ಕಾರಿನ ಮೇಲೆ PRESS ಎಂದು ಬರೆಯಿಸಿದ್ದಾ.  … Continue reading *ಬೆಳಗಾವಿಯಲ್ಲಿ ಅಂತರ್ ರಾಜ್ಯ ಕಳ್ಳರ ಬಂಧನ*