*2024ರ ಐಸಿಸಿ ಪುರುಷರ ಟಿ20 ಕ್ರಿಕೆಟಿಗ ಗರಿಮೆಗೆ ಅರ್ಶ್‌ದೀಪ್ ಸಿಂಗ್ ಭಾಜನ*

ಪ್ರಗತಿವಾಹಿನಿ ಸುದ್ದಿ: ಭಾರತ ತಂಡದ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ಅವರು 2024ರ ಐಸಿಸಿ ಪುರುಷರ ಟಿ20 ಕ್ರಿಕೆಟಿಗ ಗರಿಮೆಗೆ ಭಾಜನರಾಗಿದ್ದಾರೆ. ಅರ್ಶ್‌ದೀಪ್ 2024ರಲ್ಲಿ ಟಿ20ಐ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು 18 ಪಂದ್ಯಗಳಲ್ಲಿ 36 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸೂರ್ಯಕುಮಾ‌ರ್ ಯಾದವ್ ನಂತರ ಪುರುಷರ ಟಿ20 ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಅರ್ಶ್‌ದೀಪ್, ಸೂರ್ಯಕುಮಾರ್ ಈ ಪ್ರಶಸ್ತಿಯನ್ನು ಎರಡು ಬಾರಿ (2022 ಮತ್ತು 2023) ಗೆದ್ದಿದ್ದಾರೆ. *ಸದೃಢ … Continue reading *2024ರ ಐಸಿಸಿ ಪುರುಷರ ಟಿ20 ಕ್ರಿಕೆಟಿಗ ಗರಿಮೆಗೆ ಅರ್ಶ್‌ದೀಪ್ ಸಿಂಗ್ ಭಾಜನ*