*ಚೀನಾ ಕುತಂತ್ರಕ್ಕೆ ಭಾರತ ತಕ್ಕ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: ಚೀನಾ ಭಾರತದ ವಿರುದ್ಧ ಮತ್ತೆ ಕುತಂತ್ರ ಮಾಡಿದೆ. ಭಾರತದ ಅರುಣಾಚಲ ಪ್ರದೇಶದ ಕೆಲ ಸ್ಥಳಗಳಿಗೆ ತಾನು ಚೀನಾ ಮರುನಾಮಕರಣ ಮಾಡುವ ಪ್ರಯತ್ನ ಮಾಡಿದೆ. ಚೀನಾದ ಈ ಕೆಲಸಕ್ಕೆ ಭಾರತ ಖಡಕ್ ತಿರಿಗೇಟು ಕೊಟ್ಟಿದೆ. ಚೀನಾದ ಇಂತಹ ಪ್ರಯತ್ನ ಸಹಿಸಲು ಸಾಧ್ಯವಿಲ್ಲ. ಅರುಣಾಚಲ ಪ್ರದೇಶ ಎಂದಿಗೂ ಭಾರತದ ಅವಿಭಾಜ್ಯ ಅಂಗ. ಚೀನಾ ವ್ಯರ್ಥ ಪ್ರಯತ್ನಕ್ಕೆ ಮುಂದಾದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, … Continue reading *ಚೀನಾ ಕುತಂತ್ರಕ್ಕೆ ಭಾರತ ತಕ್ಕ ತಿರುಗೇಟು*