ಅಶೋಕ್ ಟ್ರ್ಯಾಪ್ ಸಂಚು ಬಯಲಾಗುತ್ತಿದ್ದಂತೆ ಮುನಿರತ್ನನಿಂದ ಬಿಜೆಪಿ ದೂರ ದೂರ; ಆತನ ದುಷ್ಕೃತ್ಯ ಒಂದೇ? ಎರಡೇ?

ಪ್ರಗತಿವಾಹಿನಿ ಸುದ್ದಿ: ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರನ್ನೂ ಏಡ್ಸ್ ಟ್ರ್ಯಾಪ್ ಮಾಡುವ ಸಂಚು ಮಾಡಲಾಗಿತ್ತು ಎನ್ನುವ ವಿಷಯ ಬಯಲಾಗುತ್ತಿದ್ದಂತೆ ಬಿಜೆಪಿ ಶಾಸಕ ಮುುನಿರತ್ನ ಪ್ರಕರಣದಿಂದ ದೂರ ಸರಿದಿದೆ. ನಿನ್ನೆವರೆಗೆ ಮುನಿರತ್ನರನ್ನು ಸಮರ್ಥನೆ ಮಾಡುತ್ತಿದ್ದ ಅಶೋಕ್ ಇಂದು ತಮ್ಮನ್ನೂ ಬಲಿ ಹಾಕುವ ಸಂಚುವ ನಡೆದಿತ್ತು ಎನ್ನುವ ವಿಷಯ ಕೇಳುತ್ತಲೇ ಬೆಚ್ಚಿ ಬಿದ್ದಿದ್ದಾರೆ. ನಾವು ಮುನಿರತ್ನ ಅವರನ್ನು ಸಮರ್ಥನೆ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. Home add -Advt ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮುನಿರತ್ನ ಪ್ರಕರಣದ … Continue reading ಅಶೋಕ್ ಟ್ರ್ಯಾಪ್ ಸಂಚು ಬಯಲಾಗುತ್ತಿದ್ದಂತೆ ಮುನಿರತ್ನನಿಂದ ಬಿಜೆಪಿ ದೂರ ದೂರ; ಆತನ ದುಷ್ಕೃತ್ಯ ಒಂದೇ? ಎರಡೇ?