*12 ವರ್ಷಗಳ ಬಳಿಕ ಅಸಾರಾಂ ಬಾಪುಗೆ ಜಾಮೀನು ಮಂಜೂರು*
ಪ್ರಗತಿವಾಹಿನಿ ಸುದ್ದಿ : 2013ರ ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೋದಪುರ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. 2013ರಲ್ಲಿ ಜೋಧಪುರ ಆಶ್ರಮದಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಸಾರಾಂ ತಪ್ಪಿತಸ್ಥ ಎನ್ನುವುದು ಸಾಬೀತಾಗಿತ್ತು. 86 ವರ್ಷದ ಅಸಾರಾಂ ಬಾಪುಗೆ ಜೋಧಪುರ ವಿಚಾರಣಾ ನ್ಯಾಯಾಲಯವು ಐಪಿಸಿ ಸೆಕ್ಷನ್ 376, ಪೋಕ್ಸೂ ಕಾಯ್ದೆ ಮತ್ತು ಬಾಲಾರೋಪ ನ್ಯಾಯ ಕಾಯ್ದೆ ಅಡಿ ಶಿಕ್ಷೆ ವಿಧಿಸಿತ್ತು. 2013ರ ಆಗಸ್ಟ್‌ನಲ್ಲಿ ಅಸಾರಾಂನನ್ನು ಬಂಧಿಸಿ, ಸೆಪ್ಟೆಂಬರ್‌ನಲ್ಲಿ ಜೋಧಪುರಕ್ಕೆ … Continue reading *12 ವರ್ಷಗಳ ಬಳಿಕ ಅಸಾರಾಂ ಬಾಪುಗೆ ಜಾಮೀನು ಮಂಜೂರು*
Copy and paste this URL into your WordPress site to embed
Copy and paste this code into your site to embed