*ಅಶೋಕ್ ಅಣ್ಣಾ ನಿಮ್ಮ ಪಕ್ಷವನ್ನು ಸರಿ ಮಾಡಿಕೊಳ್ಳಿ: ಸವದಿ ಟಾಂಗ್*

ಪ್ರಗತಿವಾಹಿನಿ ಸುದ್ದಿ: ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ನಾನೊಂದು ಸಲಹೆ ನೀಡುತ್ತೇನೆ. ನಿಮ್ಮ ಪಕ್ಷದೊಳಗೆ ಏನು ನಡೆಯುತ್ತಿದೆ ಎಂಬುದನ್ನು ನೀವು ನೋಡಿಕೊಳ್ಳಿ ನಿಮ್ಮ ಟೆಂಟ್ ಕಿತ್ತುಕೊಂಡು ಹೋಗುತ್ತಿದೆ. ಬೇರೆಯವರ ಟೆಂಟ್ ಬಗ್ಗೆ ಯಾಕೆ ಆಲೋಚನೆ ಮಾಡುತ್ತೀರಾ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಟಾಂಗ್ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸವದಿ, ಪಾಪ ಅಶೋಕ್ ಅವರು ವಿರೋಧಪಕ್ಷದ ನಾಯಕರು. ಅವರು ಪ್ರತಿನಿತ್ಯ ಏನನ್ನಾದರೂ ಹೇಳಲೇಬೇಕಾಗುತ್ತದೆ. ಏನಾದರೂ ಹೇಳದೇ ಇದ್ದರೆ ಮೇಲಿನವರು ಸುಮ್ಮನೆ ಬಿಡಲ್ಲ. ಯಾಕೆ ಸುಮ್ಮನಿದ್ದೀಯಾ, … Continue reading *ಅಶೋಕ್ ಅಣ್ಣಾ ನಿಮ್ಮ ಪಕ್ಷವನ್ನು ಸರಿ ಮಾಡಿಕೊಳ್ಳಿ: ಸವದಿ ಟಾಂಗ್*