*ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ಮುನ್ನುಡಿ ಬರೆದ ಬೆಳಗಾವಿ ಅಧಿವೇಶನ: ಗಾಂಧೀಜಿ ಸ್ವಾತಂತ್ರ್ಯ ಹೊರಾಟಕ್ಕೆ ಬಲ ತುಂಬಿತು: ಅಶೋಕ ಚಂದರಗಿ*

ಪ್ರಗತಿವಾಹಿನಿ ಸುದ್ದಿ: ಭಾರತವೆಂಬ ಈ ಪುಣ್ಯದ ನೆಲದಲ್ಲಿ ಜನಿಸಿದವರು ಯಾರೂ ಮಹಾತ್ಮಾ ಗಾಂಧೀಜಿಯವರನ್ನು ಅನುದಿನವೂ ನೆನೆಯದೇ ಇರಲು ಸಾಧ್ಯವೇ ಇಲ್ಲ. ಅಂತಹ ಮೇರು ನಾಯಕ ನಮ್ಮ ರಾಷ್ಟ್ರಪಿತ. ಅವರು ಈ ನಮ್ಮ ಕರುನಾಡಿನಲ್ಲಿ ಓಡಾಡಿದ್ದರು, ನಮ್ಮನ್ನು ಜಾಗೃತಗೊಳಿಸಿದ್ದರು. ಸ್ವಾತಂತ್ರ್ಯದ ಬೀಜ ಬಿತ್ತಿದ್ದರು ಎಂಬುದೆಲ್ಲಾ ಮೈನೆವರೇಳಿಸುವ ಸಂಗತಿ.ಕನ್ನಡಿಗರು ಮರಾಠಿಗರು ಕೂಡಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು.ಇಂದು ಭಾಷೆ ಮತ್ತು ಗಡಿ ವಿವಾದಕ್ಕೆ ಬೆಳಗಾವಿಯನ್ನು ಗುರಿಮಾಡುವುದು ಸರಿಯಲ್ಲ.ಬೆಳಗಾವಿಯಲ್ಲಿ ಪಂಚ ಭಾಷಿಕ ಜನರು ಎಲ್ಲ ಧರ್ಮ ಜನಾಂಗ ಜಾತಿಯ ನಾವೆಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದೇವೆ. … Continue reading *ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ಮುನ್ನುಡಿ ಬರೆದ ಬೆಳಗಾವಿ ಅಧಿವೇಶನ: ಗಾಂಧೀಜಿ ಸ್ವಾತಂತ್ರ್ಯ ಹೊರಾಟಕ್ಕೆ ಬಲ ತುಂಬಿತು: ಅಶೋಕ ಚಂದರಗಿ*