*ಏಷ್ಯನ್ ಕ್ರೀಡಾಕೂಟ: ಮಹಿಳಾ ಬಾಸ್ಕೆಟ್‌ಬಾಲ್ ಪದಕ ವಿಜೇತರಿಗೆ ಡಾ. ಕೆ. ಗೋವಿಂದರಾಜ್‌ರಿಂದ ಪದಕ ಪ್ರದಾನ*
ಪ್ರಗತಿವಾಹಿನಿ ಸುದ್ದಿ: ಜಪಾನ್‌ನ ನಾಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ಬಾಸ್ಕೆಟ್‌ಬಾಲ್ ವಿಭಾಗದ ಪದಕ ಪ್ರದಾನ ಸಮಾರಂಭ ಶನಿವಾರ ನಡೆಯಿತು. ಫಿಬಾ ಏಷ್ಯಾ ಅಧ್ಯಕ್ಷರು, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಕೆ. ಗೋವಿಂದರಾಜ್ ಅವರು ವಿಜೇತ ತಂಡಗಳ ಆಟಗಾರ್ತಿಯರಿಗೆ ಪದಕಗಳನ್ನು ಪ್ರದಾನ ಮಾಡಿದರು. ಮಹಿಳೆಯರ ಬಾಸ್ಕೆಟ್‌ಬಾಲ್ ಫೈನಲ್‌ನಲ್ಲಿ ಕೊರಿಯಾ ತಂಡ ಆತಿಥೇಯ ಜಪಾನ್ ತಂಡವನ್ನು ಮಣಿಸಿ ಸ್ವರ್ಣ ಪದಕ ತನ್ನದಾಗಿಸಿಕೊಂಡಿತು. ಜಪಾನ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ಕಂಚಿನ ಪದಕವನ್ನು … Continue reading *ಏಷ್ಯನ್ ಕ್ರೀಡಾಕೂಟ: ಮಹಿಳಾ ಬಾಸ್ಕೆಟ್‌ಬಾಲ್ ಪದಕ ವಿಜೇತರಿಗೆ ಡಾ. ಕೆ. ಗೋವಿಂದರಾಜ್‌ರಿಂದ ಪದಕ ಪ್ರದಾನ*
Copy and paste this URL into your WordPress site to embed
Copy and paste this code into your site to embed