*ಭೀಕರ ಗುಂಡಿನ ದಾಳಿ*: *ಹೋಟೆಲ್ ಒಡತಿ, ಮಗ ಸೇರಿ ಐವರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಹೋಟೆಲ್ ಬಳಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಹೋಟೆಲ್ ಮಾಲಕಿ ಸೇರಿ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಹೋಟೆಲ್ ಬಿಲಾಸ್ ಇನ್ ಬಳಿ ಸೋಮವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಹೋಟೆಲ್ ಓನರ್ ಹೆಲೆನಾ ಬರಾಲಿ ಮತ್ತು ಮಗ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಹೋಟೆಲ್ ಒಡತಿ ಹೆಲೆನಾ ಬರಾಲಿ, ಆಕೆಯ ಮಗ, ದೇಬರ್ಶಿ ಕಶ್ಯಪ್, ನಾರಾಯಣ್ ದಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ … Continue reading *ಭೀಕರ ಗುಂಡಿನ ದಾಳಿ*: *ಹೋಟೆಲ್ ಒಡತಿ, ಮಗ ಸೇರಿ ಐವರು ದುರ್ಮರಣ*