*ಪತ್ನಿಯ ರುಂಡ, ಬೆರಳು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟ ಪತಿ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಪತ್ನಿಯನ್ನು ಆಕೆಯ ಪತಿಯೇ ಅತ್ಯಂತ ಅಮಾನವೀಯವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಆಸ್ಸಾಂನ ಗೌಹಾತಿಯಲ್ಲಿ ಈ ಭೀಕರ ಕೊಲೆ ಪ್ರಕರಣ ನಡೆದಿದೆ. ಪತ್ನಿಯ ತಲೆಯನ್ನು ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದಲ್ಲದೆ, ಆಕೆಯ ಬೆರಳುಗಳನ್ನೂ ಅರ್ಧಕ್ಕೆ ತುಂಡರಿಸಿದ ಘಟನೆ ದೇಶಾದ್ಯಂತ ದಿಗ್ಧಮೆ ಮೂಡಿಸಿದೆ.Home add -Advt ಕೊಲೆಯಾದ ದುರದೃಷ್ಟಕರ ಯುವತಿಯನ್ನು ರಿಯಾ ತಾಲ್ಲೂಕದಾರ್ ಎಂದು ಗುರುತಿಸಲಾಗಿದೆ. ಈ ದಂಪತಿ ಮದುವೆಯಾಗಿ ಕೆಲವೇ ತಿಂಗಳುಗಳು ಕಳೆದಿದ್ದು ಗೌಹಾತಿಯ ಅಪಾರ್ಟ್‌ಮೆಂಟ್ … Continue reading *ಪತ್ನಿಯ ರುಂಡ, ಬೆರಳು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟ ಪತಿ ಅರೆಸ್ಟ್*
Copy and paste this URL into your WordPress site to embed
Copy and paste this code into your site to embed