*ಬೆಳಗಾವಿ: ಬೇರೊಬ್ಬನ ಬೈಕ್ ನಲ್ಲಿ ಹೋಗುತ್ತಿದ್ದ ಪತ್ನಿ ನೋಡಿ ಲಾಂಗ್ ಬೀಸಿ ಮರ್ಡರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ-ತನ್ನ ಹೆಂಡತಿ ಬೇರೊಬ್ಬನ ಜೊತೆ ಬೈಕ್ ಮೇಲೆ ಹೊರಟಿದ್ದನ್ನು ಗಮನಿಸಿದ ಗಂಡ ಇಬ್ಬರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಓರ್ವನನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಲಕ್ಷ್ಮೀಶ್ವರ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗ್ಗೆ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಕೊಲೆಗೈಯ್ಯಲಾಗಿದೆ.‌ ಘಟನೆಯಲ್ಲಿ ಮೌಲಾಸಾಬ್ ಯಾಸಿನ್ ಮೊಮಿನ್-28 ಮೃತಪಟ್ಟಿದ್ದಾನೆ. ಈತ ಮತ್ತು ಅಮೋಘ ಢವಳೇಶ್ವರನ ಪತ್ನಿ ಶಿಲ್ಪಾ ಎಂಬುವರು ಬೈಕಿನಲ್ಲಿ ಹೋಗುತ್ತಿದ್ದರು. ಆಗ ಲಾಂಗ್ ಹಿಡಿದು ಬಂದ ಅಮೋಘ ಢವಳೇಶ್ವರ ಭೀಕರವಾಗಿ ಕೊಲೆ … Continue reading *ಬೆಳಗಾವಿ: ಬೇರೊಬ್ಬನ ಬೈಕ್ ನಲ್ಲಿ ಹೋಗುತ್ತಿದ್ದ ಪತ್ನಿ ನೋಡಿ ಲಾಂಗ್ ಬೀಸಿ ಮರ್ಡರ್*