*ಆರ್ಥಿಕ ಸಂಕಷ್ಟ ಸರಿಪಡಿಸಲು ಪೂಜೆ, ದೀಕ್ಷೆ ನೆಪದಲ್ಲಿ ಜ್ಯೋತಿಷಿಯಿಂದ ಮಹಿಳೆ ಮೇಲೆ ನಿರಂತರ ಅತ್ಯಾಚಾರ: ಮಾಟ-ಮಂತ್ರ ಮಾಡಿಸುವುದಾಗಿ ಬೆದರಿಕೆ*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಡೋಂಗಿ ಜ್ಯೋತಿಷಿಗಳು, ಗಿಳಿಶಾಸ್ತ್ರದ ಮೂಲಕ ವಂಚಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇಲ್ಲೋರ್ವ ಜ್ಯೋತಿಷಿ, ಬ್ಯೂಟಿಷಿಯನ್ ಮಹಿಳೆಗೆ ಆರ್ಥಿಕ ಸಂಕಷ್ಟ ಸರಿಪಡಿಸಿ ಅಭಿವೃದ್ಧಿಗಾಗಿ ಪೂಜೆ ಮಾಡಬೇಕು, ದೀಕ್ಷೆ ನೀಡುತ್ತೇನೆ ಎಂದು ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ತಾನು ಹೇಳಿದಂತೆ ಕೇಳದಿದ್ದರೆ ಗಂಡ ಹಾಗೂ ಮಗನ ಮೇಲೆ ಮಾಟ-ಮಂತ್ರ ಅಮಡಿಸಿ ರಕ್ತ ಕಾರಿಕೊಂಡು ಅವರು ಸಾಯುವಂತೆ ಮಾಡುತ್ತೇನೆ ಎಂದು ಬೆದರಿಸಿ ಮಹಿಳೆ ಮೇಲೆ ದೌರ್ಜನ್ಯವೆಸಗಿದ್ದಾನೆ ಜ್ಯೋತಿಷಿ. ಸಂತ್ರಸ್ತ ಮಹಿಳೆ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು … Continue reading *ಆರ್ಥಿಕ ಸಂಕಷ್ಟ ಸರಿಪಡಿಸಲು ಪೂಜೆ, ದೀಕ್ಷೆ ನೆಪದಲ್ಲಿ ಜ್ಯೋತಿಷಿಯಿಂದ ಮಹಿಳೆ ಮೇಲೆ ನಿರಂತರ ಅತ್ಯಾಚಾರ: ಮಾಟ-ಮಂತ್ರ ಮಾಡಿಸುವುದಾಗಿ ಬೆದರಿಕೆ*