*`ಆ ಸಮಯದಲ್ಲಿ’ ಬಾಗಿಲು ಮುಚ್ಕೊಳ್ಳೋದಿಲ್ಲ : ದಂಪತಿ ವಿರುದ್ಧ ಪಕ್ಕದ ಮನೆಯಾಕೆ ದೂರು!*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬಾಗಿಲು ಮುಚ್ಚಿಕೊಳ್ಳದೆ ಲೈಂಗಿಕ ಕ್ರಿಯೆ ನಡೆಸುತ್ತಾರೆ, ಈ ಮೂಲಕ ಬಹಳ ವಿಕೃತ ಮತ್ತು ಅಸಹ್ಯ ಮನಸ್ಥಿತಿಯಿಂದ ನಡೆದುಕೊಳ್ಳುತ್ತಿರುತ್ತಾರೆ. ಬಾಗಿಲು ಮುಚ್ಕೊಳ್ಳಿ ಎಂದು ಹೇಳಲು ಹೋದರೆ ನನ್ನ ಮೇಲೇ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಪಕ್ಕದ ಮನೆಯವರ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ. ಬೆಂಗಳೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಈ ವಿಚಿತ್ರ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರು ಪಕ್ಕದ ಮನೆಯ ಬಾಡಿಗೆದಾರ ದಂಪತಿ ಹಾಗೂ ಬಾಡಿಗೆ ಕೊಟ್ಟ ಓನರ್ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ. … Continue reading *`ಆ ಸಮಯದಲ್ಲಿ’ ಬಾಗಿಲು ಮುಚ್ಕೊಳ್ಳೋದಿಲ್ಲ : ದಂಪತಿ ವಿರುದ್ಧ ಪಕ್ಕದ ಮನೆಯಾಕೆ ದೂರು!*
Copy and paste this URL into your WordPress site to embed
Copy and paste this code into your site to embed