*ರಾಜೀ ಸಂಧಾನಕ್ಕೆ ಕರೆದು ಯುವಕರಿಂದ ಹಿರಿಯರ ಮೇಲೆ ಹಲ್ಲೆ..?*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಗಳ ಬಗೆಹರಿಸಲು ಹೋದ ಹಿರಿಯರ ಮೇಲೆಯೇ ಹಲ್ಲೆ‌ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ಸುತಗಟ್ಟಿ ಬಳಿ ಶ್ರೀರಾಮ್ ದಾಬಾ ಬಳಿ ನಡೆದಿದೆ. ಬೆಳಗಾವಿ ತಾಲೂಕಿನ ಕಟ್ಟಣಭಾವಿಗೆ ಮೊನ್ನೆಯಷ್ಟೆ ನಾಟಕ ನೋಡಲು ನಿಂಗೇನಟ್ಟಿಯ ಯುವಕರು ಹೋಗಿದ್ದರು ಅಲ್ಲಿಗೆ ಉಕ್ಕುಡ ಹಾಗೂ ಬೆನಕನಹೊಳಿ ಗ್ರಾಮದ ಯುವಕರೂ ಸಹ ನಾಟಕ ನೋಡಲು ಬಂದಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡೂ ಗುಂಪುಗಳ ಮಧ್ಯೆ ಜಗಳವಾಗಿದೆ. ಅದೇ ಜಗಳದ ವಿಚಾರವಾಗಿ ಇಂದು ಬೆಳಗಾವಿಯ ಸುತಗಟ್ಟಿಯಲ್ಲಿ ಎರಡೂ ಗ್ರಾಮದ ಹಿರಿಯರು … Continue reading *ರಾಜೀ ಸಂಧಾನಕ್ಕೆ ಕರೆದು ಯುವಕರಿಂದ ಹಿರಿಯರ ಮೇಲೆ ಹಲ್ಲೆ..?*