*ನಟಿ ಹರ್ಷಿಕಾ ಹಾಗೂ ಪತಿ ಭುವನ್ ಮೇಲೆ ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ಕಾರಿನಲ್ಲಿ ಹೋಗುತ್ತಿದ್ದ ವೇಳೆ ಕನ್ನಡದಲ್ಲಿ ಮಾತನಾಡಿದಕ್ಕೆ ಬೆಂಗಳೂರಿನಲ್ಲಿ ನಟಿ ಹರ್ಷಿಕಾ ಪೂಣಚ್ಚ ಹಾಗೂ ಪತಿ ಭುವನ್ ಮೇಲೆ ಹಲ್ಲೆ ಆಗಿರುವ ಘಟನೆ ನಡೆದಿದೆ.‌ ಬೆಂಗಳೂರಿನ ಫ್ರೆಜರ್ ಟೌನ್ ಪುಲಕೇಶಿ ನಗರದಲ್ಲಿ ಈ  ಘಟನೆ ನಡೆದಿದ್ದು , ಕಾರ್ ಪಾರ್ಕಿಂಗ್ ವಿಚಾರಕ್ಕೆ ಆರೋಪಿಗಳು ಕಿರಿಕ್ ತೆಗೆದು ಚಿನ್ನದ ಸರ ಕದಿಯಲು ಯತ್ನಿಸಿದ್ದಾರೆ.‌ ಜೊತೆಗೆ ‘ಕನ್ನಡದಲ್ಲಿ ಮಾತನಾಡಬೇಡಿ’ ಎಂದು ನಟಿ ಹರ್ಷಿಕಾ ಹಾಗೂ ಪತಿ ನಟ ಭುವನ್ ಮೇಲೆ ಹಲ್ಲೆ ಮಾಡಿದ್ದಾರೆ.‌ ಘಟನೆಯ ವಿಡಿಯೋ ಚಿತ್ರೀಕರಿಸಿರುವ ನಟಿ … Continue reading *ನಟಿ ಹರ್ಷಿಕಾ ಹಾಗೂ ಪತಿ ಭುವನ್ ಮೇಲೆ ಹಲ್ಲೆ*