ವೇಶ್ಯಾವಾಟಿಕೆ ಮೇಲೆ ದಾಳಿ; ಓರ್ವನ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉದ್ಯಾಮಬಾಗ್ ಅಭಿಜೀತ ಲಾಡ್ಡಿಂಗ್ & ಬೋರ್ಡಿಂಗ್ ನಲ್ಲಿ ಮ್ಯಾನೇಜರ್ ಮತ್ತು ಮಾಲೀಕರು ಕೂಡಿ ಮಹಿಳೆಯರನ್ನು ಕರೆತಂದು ವೇಶ್ಯಾವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವ ಖಚಿತವಾದ ಮಾಹಿತಿ ಮೇರೆಗೆ, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಸಿಸಿಬಿ ಹಾಗೂ ಪಿಐ ಮಹಿಳಾ ಹಾಗೂ ಮಹಿಳಾ ಠಾಣೆಯ ಸಿಬ್ಬಂದಿ ತಂಡ ಜಂಟಿ ದಾಳಿ ನಡೆಸಿ ಆರೋಪಿ ಹೊಟೇಲ್ ಮಾಲೀಕನನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಜರುಗಿಸಲಾಗಿದೆ. ಈ ದಾಳಿಯಲ್ಲಿ ಪಾಲ್ಗೊಂಡ ನಂದೀಶ್ವರ ಬಿ ಕುಂಬಾರ, ಪಿಐ ಸಿಸಿಬಿ, ಶ್ರೀ. ಡಿ.ಪಿ. ನಿಂಬಾಳರ … Continue reading ವೇಶ್ಯಾವಾಟಿಕೆ ಮೇಲೆ ದಾಳಿ; ಓರ್ವನ ಬಂಧನ