*ಬಿಜೆಪಿ ಮುಖಂಡಗೆ ಹನಿ ಟ್ರ್ಯಾಪ್ ಮಾಡಲು ಯತ್ನ: 20 ಲಕ್ಷಕ್ಕೆ ಬೇಡಿಕೆ*

ಪ್ರಗತಿವಾಹಿನಿ ಸುದ್ದಿ: ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಅಣ್ಣಪ್ಪಸ್ವಾಮಿ ಜತೆ ಪ್ರೀತಿಯ ನಾಟಕವಾಡಿ ಅವರ ಬೆತ್ತಲೆ ವಿಡಿಯೋ ಮಾಡಿ 20 ಲಕ್ಷ ಹಣಕ್ಕಾಗಿ ಯುವತಿ ಬೇಡಿಕೆ ಇಟ್ಟ ಘಟನೆ ನಡೆದಿದೆ. ಹನಿ ಟ್ರ್ಯಾಪ್ ಕೇಸ್ ಸಂಬಂಧ ನಿಶಾ ಮತ್ತು ಜ್ಯೋತಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ನಿಶಾ, ಅಣ್ಣಪ್ಪನ ಜತೆ ಈ ಹಿಂದೆ ಹಲವು ಲಾಡ್ಜ್‌ಗಳಿಗೆ ಹೋಗಿದ್ದು, ಅಲ್ಲಿ ವಿಡಿಯೋ ಮಾಡಿದ್ದಾಳೆ ಎನ್ನಲಾಗಿದೆ. ಇಬ್ಬರ ನಡುವೆ ಸಾಕಷ್ಟು ಆತ್ಮೀಯತೆ … Continue reading *ಬಿಜೆಪಿ ಮುಖಂಡಗೆ ಹನಿ ಟ್ರ್ಯಾಪ್ ಮಾಡಲು ಯತ್ನ: 20 ಲಕ್ಷಕ್ಕೆ ಬೇಡಿಕೆ*