*ಬಿಜೆಪಿ ಮುಖಂಡಗೆ ಹನಿ ಟ್ರ್ಯಾಪ್ ಮಾಡಲು ಯತ್ನ: 20 ಲಕ್ಷಕ್ಕೆ ಬೇಡಿಕೆ*
ಪ್ರಗತಿವಾಹಿನಿ ಸುದ್ದಿ: ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಅಣ್ಣಪ್ಪಸ್ವಾಮಿ ಜತೆ ಪ್ರೀತಿಯ ನಾಟಕವಾಡಿ ಅವರ ಬೆತ್ತಲೆ ವಿಡಿಯೋ ಮಾಡಿ 20 ಲಕ್ಷ ಹಣಕ್ಕಾಗಿ ಯುವತಿ ಬೇಡಿಕೆ ಇಟ್ಟ ಘಟನೆ ನಡೆದಿದೆ. Home add -Advt ಹನಿ ಟ್ರ್ಯಾಪ್ ಕೇಸ್ ಸಂಬಂಧ ನಿಶಾ ಮತ್ತು ಜ್ಯೋತಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ನಿಶಾ, ಅಣ್ಣಪ್ಪನ ಜತೆ ಈ ಹಿಂದೆ ಹಲವು ಲಾಡ್ಜ್‌ಗಳಿಗೆ ಹೋಗಿದ್ದು, ಅಲ್ಲಿ ವಿಡಿಯೋ ಮಾಡಿದ್ದಾಳೆ ಎನ್ನಲಾಗಿದೆ. ಇಬ್ಬರ … Continue reading *ಬಿಜೆಪಿ ಮುಖಂಡಗೆ ಹನಿ ಟ್ರ್ಯಾಪ್ ಮಾಡಲು ಯತ್ನ: 20 ಲಕ್ಷಕ್ಕೆ ಬೇಡಿಕೆ*
Copy and paste this URL into your WordPress site to embed
Copy and paste this code into your site to embed