*ಚಿನ್ನದ ಅಂಗಡಿ ದೋಚಲು ಯತ್ನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬಂಗಾರದ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿರುವ ಘಟನೆ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಬೆಂಡವಾಡ ಗ್ರಾಮದ ನಾರಾಯಣ ಪೋತದಾರ ಎಂಬುವರಿಗೆ ಸೇರಿದ್ದ ಅಂಗಡಿಯಲ್ಲಿ ಕಳ್ಳತನದ ವಿಫಲ ಯತ್ನ ನಡೆದಿದೆ.  ರಾತ್ರಿ 2ಗಂಟೆಯ ಸುಮಾರಿಗೆ  ದ್ವಿಚಕ್ರ ವಾಹನ ಮೇಲೆ ಬಂದ ಮೂವರು ಮುಸುಕು ದಾರಿಗಳು ಕೈಯಲ್ಲಿ ಮಾರಕಾಸ್ತ್ರ ಹಿಡಿದಿರುವ ದರೋಡೆಕೋರರು ಮೊದಲಿಗೆ ಅಂಗಡಿ ಮುಂಭಾಗದಲ್ಲಿ ಹಾಕಿದ್ದ ಸಿಸಿ ಕ್ಯಾಮೆರಾವನ್ನು ಹಾನಿ ಮಾಡಿದ್ದಾರೆ. Home add -Advt ಬಳಿಕ ಬಾಗಿಲು ಮುರಿದು … Continue reading *ಚಿನ್ನದ ಅಂಗಡಿ ದೋಚಲು ಯತ್ನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ*