*ರೈತರ ಗಮನಕ್ಕೆ…*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು, ಇನ್ನು ಕೆಲವು ದಿನಗಳಲ್ಲಿ ಬಿತ್ತನೆ ಪ್ರಾರಂಭವಾಗಲಿದೆ. ಬಿತ್ತನೆ ಸಮಯದಲ್ಲಿ ರಸಗೊಬ್ಬರಗಳ ಸಮತೋಲನ ಬಳಕೆ ಕುರಿತು ಮಾಹಿತಿ ಅವಶ್ಯಕವಾಗಿದೆ.Home add -Advt ಪ್ರಮುಖವಾಗಿ ಸಸ್ಯಗಳ ಬೆಳವಣಿಗೆ ಮತ್ತು ಅಭಿವೃಧ್ಧಿಗೆ ಹದಿನೇಳು ಪೋಷಕಾಂಶಗಳ ಅಗತ್ಯವಿರುತ್ತದೆ. ಇವುಗಳಲ್ಲಿ ಯಾವುದೆ ಒಂದು ಪೋಷಕಾಂಶಗಳ ಕೊರತೆಯಾದರೂ ಸಸ್ಯಗಳು ಸಮೃಧ್ಧಿಯಾಗಿ ಬೆಳೆಯಲಾರವು ಹಾಗೂ ಇದರಿಂದ ನೀರಿಕ್ಷಿತ ಇಳುವರಿ ಸಾಧ್ಯವಿಲ್ಲ.ಕಾರಣ ಬೆಳೆಗಳಿಗೆ ಸಮತೋಲನಾತ್ಮಕ ರಸಗೊಬ್ಬರಕ್ಕಾಗಿ ಬಿತ್ತನೆ ಸಮಯದಲ್ಲಿ ಪೊಟ್ಯಾಷ್ ಯುಕ್ತ ಕಾಂಪ್ಲೆಕ್ಸ್ ರಸಗೊಬ್ಬರ … Continue reading *ರೈತರ ಗಮನಕ್ಕೆ…*